Skip to main content

ಮೂಲಧಾತು ಪರಿವಿಡಿ ರಾಸಾಯನಿಕ ಮೂಲಧಾತು ಅಥವಾ ಮೂಲಧಾತು ಮೂಲಧಾತುಗಳ ಪಟ್ಟಿ ಬ್ರಹ್ಮಾಂಡದ ಅತಿ ಹೇರಳ ಮೂಲಧಾತುಗಳು ನೋಡಿ ಉಲ್ಲೇಖ ಸಂಚರಣೆ ಪಟ್ಟಿಧಾತುಲೋಹಕಿತ್ತಳೆಲೋಹ

ಮೂಲಧಾತುಗಳುರಸಾಯನಶಾಸ್ತ್ರವಿಜ್ಞಾನದ್ರವ್ಯಭೌತಶಾಸ್ತ್ರಅಣು ವಿಜ್ಞಾನ


ಬ್ರಹ್ಮಾಂಡಮಿಲಿಯನ್










(function()var node=document.getElementById("mw-dismissablenotice-anonplace");if(node)node.outerHTML="u003Cdiv class="mw-dismissable-notice"u003Eu003Cdiv class="mw-dismissable-notice-close"u003E[u003Ca tabindex="0" role="button"u003Edismissu003C/au003E]u003C/divu003Eu003Cdiv class="mw-dismissable-notice-body"u003Eu003Cdiv id="localNotice" lang="kn" dir="ltr"u003Eu003Ctable style="background-color:#FFFFC0; width: 100%; border: 2px solid #FF0000; padding: 5px;"u003Enu003Ctbodyu003Eu003Ctru003Enu003Ctd colspan="2" align="center" style="text-align:center;"u003Eಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ u003Ca href="/wiki/%E0%B2%B8%E0%B2%B9%E0%B2%BE%E0%B2%AF:%E0%B2%B2%E0%B2%BF%E0%B2%AA%E0%B3%8D%E0%B2%AF%E0%B2%82%E0%B2%A4%E0%B2%B0" title="ಸಹಾಯ:ಲಿಪ್ಯಂತರ"u003Eಈ ಪುಟ ನೋಡಿ.u003C/au003Enu003C/tdu003Eu003C/tru003Eu003C/tbodyu003Eu003C/tableu003Eu003C/divu003Eu003C/divu003Eu003C/divu003E";());




ಮೂಲಧಾತು




ವಿಕಿಪೀಡಿಯ ಇಂದ






Jump to navigation
Jump to search


Periodic table (polyatomic).svg

Hydrogen discharge tube.jpgBarium unter Argon Schutzgas Atmosphäre.jpg

Copper.jpgHEUraniumC.jpg

Bromine vial in acrylic cube.jpgHeTube.jpg

ಮೇಲೆ:ಮೂಲಧಾತುಗಳ ಪಟ್ಟಿ ಕೆಳಗೆ:ಕೆಲವು ಮೂಲಧಾತುಗಳ ಉದಾಹರಣೆಗಳು ಎಡದಿಂದ ಬಲಕ್ಕೆ: ಹೈಡ್ರೋಜನ್ (Hydrogen), ಬೇರಿಯಮ್ (Barium), ತಾಮ್ರ(Copper), ಯುರೇನಿಯಮ್ (Uranium), ಬ್ರೋಮಿನ್(Bromine) ಮತ್ತು ಹೀಲಿಯಂ (Helium).


ಪರಿವಿಡಿ





  • ರಾಸಾಯನಿಕ ಮೂಲಧಾತು ಅಥವಾ ಮೂಲಧಾತು


  • ಮೂಲಧಾತುಗಳ ಪಟ್ಟಿ


  • ಬ್ರಹ್ಮಾಂಡದ ಅತಿ ಹೇರಳ ಮೂಲಧಾತುಗಳು


  • ನೋಡಿ


  • ಉಲ್ಲೇಖ




ರಾಸಾಯನಿಕ ಮೂಲಧಾತು ಅಥವಾ ಮೂಲಧಾತು



  • ರಾಸಾಯನಿಕ ಮೂಲಧಾತು ಅಥವಾ ಮೂಲಧಾತು ರಸಾಯನಶಾಸ್ತ್ರದ (Chemistry) ಮೂಲ ಪದಾರ್ಥ. ಇವುಗಳನ್ನು ರಾಸಾಯನಿಕ ಕ್ರಿಯೆಗಳಿಂದ ಇತರ ಮೂಲಧಾತುಗಳಿಗೆ ಪರಿವರ್ತಿಸಲಾಗದು. ಎಲ್ಲಾ ದ್ರವ್ಯಗಳೂ ಮೂಲಧಾತುಗಳಿಂದ ನಿರ್ಮಿತವಾದವುಗಳೇ. ೨೦೦೬ನೇ ಇಸವಿಯವರೆಗೆ ೧೧೭ ಮೂಲಧಾತುಗಳು ಶೋಧಿತವಾಗಿವೆ ಅಥವಾ ನಿರ್ಮಿತವಾಗಿವೆ. ಮೂಲಧಾತುವಿನ ಅತಿ ಚಿಕ್ಕ ಕಣವೇ ಅಣು.[೧]

  • ಪ್ರತಿಯೊಂದು ವಸ್ತುವು (matter) ಅನೇಕ ಧಾತುಗಳಿಂದ (elements)ಕೂಡಿದೆ. ವಸ್ತುವನ್ನು ಮತ್ತು ಧಾತು ಅಥವಾ ಮೂಲವಸ್ತುವನ್ನು ವಿಭಜಿಸಿದಾಗ ಅದರ ಚಿಕ್ಕ ಘಟಕ 'ಅಣು'(Molecule) ರೂಪದಲ್ಲಿ ಇರುವುದು ಕಂಡುಬಂದಿದೆ. ಅದನ್ನೂ ವಿಭಜಸಿದರೆ ಅದರ ಅತಿ ಚಿಕ್ಕ ಘಟಕ ಪರಮಾಣು. ಒಂದು ವಿಭಜಿಸಿದ ವಸ್ತುವಿನ ಅತಿ ಚಿಕ್ಕ ಘಟಕವಾದ ಪರಮಾಣು ಮೂಲವಸ್ತುವಿನ ಗುಣವನ್ನೇ ಹೊಂದಿರುತ್ತದೆ. ಒಂದು ಧಾತು ಮತ್ತೊಂದು ಧಾತುವಿಗೆ ಭಿನ್ನತೆ ಇದ್ದು ಅವುಗಳನ್ನು ಸಂಕೇತಗಳಲ್ಲಿ ಸೂಚಿಸಲಾಗುತ್ತದೆ. ಪ್ರಸ್ತುತವಾಗಿ 118 ಧಾತುಗಳನ್ನು (elements) 2013 ವೇಳೆಗೆ ಕಂಡುಹಿಡಿಯಲಾಗಿದೆ.

  • ಮೂಲಧಾತುವಿನ ಹೆಸರನ್ನು ಸಂಕೇತಗಳಲ್ಲಿ ಸೂಚಿಸುವುದನ್ನು ಮೊದಲು ಬರ್ಜೀಲಿಯಸ್ ಎಂಬ ವಿಜ್ಞಾನಿ 1814ರಲ್ಲಿ ಕಂಡುಹಿಡಿದನು. ಒಂದು ಧಾತು ಅಥವಾ ಮೂಲವಸ್ತುವಿನ ಅತ್ಯಂತ ಚಿಕ್ಕ ಕಣವನ್ನು ಪರಮಾಣು ಎನ್ನುವರು.

  • ಪಕ್ಕದಲ್ಲಿ ಕೊಟ್ಟಿರುವ ಮೂಲಧಾತುವಿನ ಅಂಕಣ-ಪಟ್ಟಿ ಮೂಲಧಾತುವಿನ ಗುಂಪು,ಸಂಖ್ಯೆ ಮತ್ತು ಮೂಲಧಾತುವಿನ ಇಂಗ್ಲಿಷ್‍ನ ಸಂಕೇತವನ್ನು ತೋರಿಸುತ್ತದೆ. ಅಣುತೂಕವನ್ನು ಪಟ್ಟಿಯಿಂದ ಬಿಡಲಾಗಿದೆ. ಆ ಪಟ್ಟಿಗೆ 'ಪೀರಿಯಾಡಿಕ್ ಟೇಬಲ್' ಅಥವಾ 'ಆವೃತ್ತಕೋಷ್ಠಕ' ಎಂದು ಹೆಸರು.


ಮೂಲಧಾತುಗಳ ಪಟ್ಟಿ



































































































































































































































































































































































































































ಪರಮಾಣು ಸಂಖ್ಯೆ

ಧಾತುಗಳು
ಸಂಕೇತಧಾತುವಿನ ಭೌತ ಲಕ್ಷಣ
1

ಹೈಡ್ರೋಜನ್[೨]-Hydrogen
H
ಬಣ್ಣವಿಲ್ಲದ ಅನಿಲ
2

ಹೀಲಿಯಂ-Helium
He
ಬಣ್ಣವಿಲ್ಲದ ಅನಿಲ
3

ಲಿಥಿಯಂ-Lithium
Li
ಬಿಳಿಯ ಲೋಹ
4

ಬೆರಿಲಿಯಂ-Beryllium
Be
ಬೂದು ಬಣ್ಣದ ಲೋಹ
5

ಬೊರಾನ್-Boron
B
ದಟ್ಟ ಕಂದು ಪುಡಿ
6

ಇಂಗಾಲ-Carbon
C
ಕಪ್ಪು ಘನ
7

ನೈಟ್ರೋಜನ್-Nitrogen
N
ಬಣ್ಣವಿಲ್ಲದ ಅನಿಲ
8

ಆಕ್ಸಿಜನ್-Oxygen
O
ಬಣ್ಣವಿಲ್ಲದ ಅನಿಲ
9

ಫ್ಲೂರೀನ್-Flourine
F
ಹಸಿರುಛಾಯೆಯ ಹಳದಿ ಅನಿಲ
10

ನಿಯಾನ್-Neon
Ne
ಬಣ್ಣವಿಲ್ಲದ ಅನಿಲ
11

ಸೋಡಿಯಮ್-Sodium
Na
ಬಿಳಿ ಲೋಹ
12

ಮ್ಯಗ್ನೀಶಿಯಮ್-Magnesium
Mg
ಬಿಳಿ ಲೋಹ
13

ಅಲ್ಯೂಮಿನಿಯಮ್-Aluminium
Al
ಬಿಳಿ ಬಣ್ಣದ ಲೋಹ
14

ಸಿಲಿಕಾನ್-Silicon
Si
ಕಪ್ಪು-ಬೂದು ಬಣ್ಣದ ಘನ
15

ರಂಜಕ-Phoshphorous
P
ಬೂದು ಬಣ್ಣದ ಘನ
16

ಸಲ್ಫರ್-Sulphur
S
ಹಳದಿ ಬಣ್ಣದ ಘನ
17

ಕ್ಲೋರಿನ್-Chlorine
Cl
ಹಳದಿ ಛಾಯೆಯ ಹಸಿರು ಅನಿಲ
18

ಆರ್ಗಾನ್-Argon
Ar
ಬಣ್ಣವಿಲ್ಲದ ಲೋಹ
19

ಪೊಟ್ಯಾಶಿಯಮ್-Potassium
K
ಬಿಳಿ ಲೋಹ
20

ಕ್ಯಾಲ್ಸಿಯಮ್-Calcium
Ca
ಬಿಳಿ ಲೋಹ
21

ಸ್ಕ್ಯಾಂಡಿಯಮ್-Scandium
Sc
ಬಿಳಿ ಲೋಹ
22

ಟೈಟೇನಿಯಮ್-Titanium
Ti
ಬಿಳಿ ಲೋಹ
23

ವನಾಡಿಯಮ್-Vanadium
V
ಬೂದು ಬಣ್ಣದ ಲೋಹ
24

ಕ್ರೋಮಿಯಮ್-Cromium
Cr

ಕಿತ್ತಳೆ ಬಣ್ಣದ ಲೋಹ
25

ಮ್ಯಾಂಗನೀಸ್-Manganese
Mn
ಕೆಂಪು ಮಿಶ್ರದ ಬಿಳಿ ಲೋಹ
26

ಕಬ್ಬಿಣ-Iron
Fe
ತಿಳಿ ಕಂದು ಬಣ್ಣದ ಲೋಹ
27

ಕೋಬಾಲ್ಟ್-Cobalt
Co
ಕೆಂಪು ಮಿಶ್ರಿತ ಬಿಳಿ ಲೋಹ
28

ನಿಕಲ್-Nickel
Ni
ಹಸಿರು-ಬಿಳಿ ಲೋಹ
29

ತಾಮ್ರ-Copper
Cu
ನೀಲಿ ಬಣ್ಣದ ಲೋಹ
30

ಜಿಂಕ್-Zinc
Zn
ಬಿಳಿ ಲೋಹ
31

ಗ್ಯಾಲಿಯಮ್-Gallium
Ga
ಬೂದು ಬಣ್ಣದ ಲೋಹ
32

ಜರ್ಮೇನಿಯಮ್-Germanium
Ge
ಬೂದು ಮಿಶ್ರಿತ ಬಿಳಿ ಲೋಹ
33

ಆರ್ಸೆನಿಕ್-Arsenic
As
ಉಕ್ಕಿನ ಬಣ್ಣದ ಅನಿಲ
34

ಸೆಲೆನಿಯಮ್-Selenium
Se
ಬೂದು ಬಣ್ಣದ ಘನ
35

ಬ್ರೋಮಿನ್-Bromine
Br
ಕೆಂಪು ಮಿಶ್ರಿತ ಕಂದು ಬಣ್ಣದ ದ್ರವ
36

ಕ್ರಿಪ್ಟಾನ್-Krypton
Kr
ಬಣ್ಣವಿಲ್ಲದ ಅನಿಲ
37

ರುಬಿಡಿಯಮ್-Rubidium
Rb
ಬಿಳಿ ಲೋಹ
38

ಸ್ಟ್ರಾನ್ಶಿಯಮ್-Strontium
Sr
ಬಿಳಿ ಲೋಹ
39

ಇಟ್ರಿಯಮ್-Yttrium
Y
ಉಕ್ಕಿನ ಬಣ್ಣದ ಲೋಹ
40

ಜಿರ್ಕೊನಿಯಮ್-Zirconium
Zr
ಬಿಳಿ ಬಣ್ಣದ ಲೋಹ
41

ನಿಯೋಬಿಯಮ್-Niobium
Nb
ಬೂದು ಬಣ್ಣದ ಲೋಹ
42

ಮಾಲಿಬ್ಡಿನಮ್-Molybdenum
Mo
ಬಿಳಿ ಬಣ್ಣದ ಲೋಹ
43

ಟೆಕ್ನೀಶಿಯಮ್-Technetium
Tc
ಬೂದು ಬಣ್ಣದ ಲೋಹ
44

ರುಥೇನಿಯಮ್-Ruthenium
Ru
ನೀಲಿ-ಬಿಳಿ ಬಣ್ಣದ ಲೋಹ
45

ರೋಡಿಯಮ್-Rhodium
Rh
ನೀಲಿ ಲೋಹ
46

ಪಲ್ಗಾಡಿಯಮ್-Palladium
Pd
ಬಿಳಿ ಬಣ್ಣದ ಲೋಹ
47

ಬೆಳ್ಳಿ-Silver
Ag
ಬಿಳಿ ಲೋಹ
48

ಕ್ಯಾಡ್ಮಿಯಮ್-Cadmium
Cd
ನೀಲಿ ಮಿಶ್ರಿತ ಬಿಳಿ ಲೋಹ
49

ಇಂಡಿಯಮ್-Indium
In
ನೀಲಿ ಬಣ್ಣದ ಲೋಹ
50

ಟಿನ್-Tin
Sn
ಬಿಳಿ ಲೋಹ
51

ಆಂಟಿಮೊನಿ-Antimony
Sb
ಬಿಳಿ ಬಣ್ಣದ ಲೋಹ
52

ಟೆಲ್ಲುರಿಯಮ್-Tellurium
Te
ಬೂದು ಬಣ್ಣದ ಲೋಹ
53

ಅಯೊಡಿನ್-Iodine
I
ಬೂದು ಮಿಶ್ರಿತ ಕಪ್ಪು ಘನ
54

ಝೆನಾನ್-Xenon
Xe
ಬಣ್ಣವಿಲ್ಲದ ಅನಿಲ
55

ಸೀಸಿಯಮ್-Cesium
Cs
ಲೋಹೀಯ
56

ಬೇರಿಯಮ್-Barium
Ba
ಬಿಳಿ ಲೋಹ
57

ಲ್ಯಾಂಥಾನಮ್-Lanthanum
La
ಲೋಹೀಯ
58

ಸೀರಿಯಮ್-Cerium
Ce
ದಟ್ಟ ಬೂದು ಬಣ್ಣದ ಘನ
59

ಪ್ರೇಸಿಯೊಡೈಮಿಯಮ್-Praseodymium
Pr
ಉಕ್ಕಿನ ಬೂದು ಬಣ್ಣದ ಲೋಹ
60

ನಿಯೊಡೈಮಿಯಮ್-Neodymium
Nd
ಹಳದಿ ಮಿಶ್ರಿತ ಬಿಳಿ ಲೋಹ
61

ಪ್ರೊಮೆಥಿಯಮ್-Promethium
Pm
ಲೋಹ
62

ಸಮಾರಿಯಮ್-Samarium
Sm
ಬೂದು ಬಣ್ಣದ ಲೋಹ
63

ಯುರೋಪಿಯಮ್-Europium
Eu
ಉಕ್ಕಿನ ಬೂದು ಬಣ್ಣದ ಲೋಹ
64

ಗ್ಯಾಡೊಲಿನಿಯಮ್-Gadolinium
Gd
ಬಿಳಿ ಲೋಹ
65

ಟೆರ್ಬಿಯಮ್-Terbium
Tb
ಬಿಳಿ ಬಣ್ಣದ ಲೋಹ
66

ಡಿಸ್ಪ್ರೋಸಿಯಮ್-Dysprosium
Dy

ಲೋಹ
67

ಹೊಲ್ಮಿಯಮ್-Holmium
Ho
ಬಿಳಿ ಬಣ್ಣದ ಲೋಹ
68

ಎರ್ಬಿಯಮ್-Erbium
Er
ಬೂದು ಬೆಳ್ಳಿ ಬಣ್ಣದ ಲೋಹ
69

ಥುಲಿಯಮ್-Thulium
Tm
ಲೋಹ
70

ಇಟ್ಟೆರ್ಬಿಯಮ್-Ytterbium
Yb
ಬಿಳಿ ಬಣ್ಣದ ಲೋಹ
71

ಲ್ಯುಟೇಶಿಯಮ್-Lutetium
Lu
ಲೋಹ
72

ಹಾಫ್ನಿಯಮ್-Hafnium
Hf
ಉಕ್ಕಿನ ಬೂದು ಬಣ್ಣದ ಲೋಹ
73

ಟಾಂಟಲಮ್-Tantalum
Ta
ಬಿಳಿ ಬಣ್ಣದ ಲೋಹ
74

ಟಂಗ್ ಸ್ಟನ್-Tungsten
W
ಬೂದು ಬಣ್ಣದ ಲೋಹ
75

ರೀನಿಯಮ್-Rhenium
Re
ಬೂದು ಬಣ್ಣಾದ ಲೋಹ
76

ಆಸ್ಮಿಯಮ್-Osmium
Os
ಬೂದು-ನೀಲಿ ಬಣ್ಣದ ಲೋಹ
77

ಇರಿಡಿಯಮ್-Iridium
Ir
ಬಿಳಿ ಬಣ್ಣದ ಲೋಹ
78

ಪ್ಲಾಟಿನಮ್-Platinum
Pt
ನೀಲಿ-ಬಿಳಿ ಬಣ್ಣದ ಲೋಹ
79

ಚಿನ್ನ-Gold
Au
ಹೊಳಪಿನ ಹಳದಿ ಬಣ್ಣದ ಲೋಹ
80

ಪಾದರಸ-Mercury
Hg
ಬಿಳಿ ಬಣ್ಣದ ಲೋಹಿಯ ದ್ರವ
81

ಥಾಲಿಯಮ್-Thallium
Ti
ನೀಲಿ ಮಿಶ್ರಿತ ಬೂದು ಲೋಹ
82

ಸೀಸ-Lead
Pb
ಉಕ್ಕಿನ ನೀಲಿ ಬಣ್ಣದ ಲೋಹ
83

ಬಿಸ್ಮತ್-Bismuth
Bi
ಕೆಂಪು-ಬೆಳ್ಳಿ ಬಣ್ಣದ ಲೋಹ
84

ಪೊಲೊನಿಯಮ್-Polonium
Po
ಲೋಹ
85

ಆಸ್ಟಟೈನ್-Astatine
At
ಲೋಹ
86

ರೇಡಾನ್-Radon
Rn
ಬಣ್ಣವಿಲ್ಲದ ಅನಿಲ
87

ಫ್ರಾನ್ಸಿಯಮ್-Francium
Fr
ಲೋಹ
88

ರೇಡಿಯಮ್-Radium
Ra
ಬೆಳ್ಳಿ ಬೂದು ಬಣ್ಣದ ಲೋಹ
89

ಆಕ್ಟಿನಿಯಮ್-Actinium
Ac
ಲೋಹ
90

ಥೋರಿಯಮ್-Thorium
Th
ಬೂದು ಬಣ್ಣದ ಲೋಹ
91

ಪ್ರೊಟಾಕ್ಟಿನಿಯಮ್-Protactinium
Pa
ಬೆಳ್ಳಿ ಬೂದು ಬಣ್ಣದ ಲೋಹ
92

ಯುರೇನಿಯಮ್-Uranium
U
ನೀಲಿ ಮಿಶ್ರಿತ ಬಿಳಿ ಲೋಹ
93

ನೆಪ್ಚೂನಿಯಮ್-Neptunium
Np
ಬಿಳಿ ಬಣ್ಣದ ಲೋಹ
94

ಪ್ಲುಟೋನಿಯಮ್-Plutonium
Pu
ಬಿಳಿ ಬಣ್ಣದ ಲೋಹ
95

ಅಮೇರಿಶಿಯಮ್-Americium
Am
ಬಿಳಿ ಬಣ್ಣದ ಲೋಹ
96

ಕ್ಯೂರಿಯಮ್-Curium
Cm
ಬಿಳಿ ಬಣ್ಣದ ಲೋಹ
97

ಬೆರ್ಕೆಲಿಯಮ್-Berkelium
Bk
ಬಿಳಿ ಬಣ್ಣದ ಲೋಹ
98

ಕ್ಯಾಲಿಫೋರ್ನಿಯಮ್-Calfiornium
Cf
ಬಿಳಿ ಬಣ್ಣದ ಲೋಹ
99

ಐನ್‌ಸ್ಟೈನಿಯಮ್-Einsteinium
Es
ಬಿಳಿ ಬಣ್ಣದ ಲೋಹ
100

ಫೆರ್ಮಿಯಮ್-Fermium
Fm
ಲೋಹ
101

ಮೆಂಡೆಲೀವಿಯಮ್-Mendelevium
Md
ಲೋಹ
102

ನೊಬೆಲಿಯಮ್-Nobelium
No
ಲೋಹ
103

ಲಾರೆನ್ಸಿಯಮ್-Lawrencium
Lr
ಲೋಹ


ಬ್ರಹ್ಮಾಂಡದ ಅತಿ ಹೇರಳ ಮೂಲಧಾತುಗಳು


ಬ್ರಹ್ಮಾಂಡದಲ್ಲಿನ ಪ್ರತಿ ಮಿಲಿಯನ್ ಕಣಗಳಲ್ಲಿ ಅತಿ ಹೆಚ್ಚು ಕಣಗಳನ್ನು ಹೊಂದಿರುವ ೧೦ ಮೂಲಧಾತುಗಳ ಪಟ್ಟಿ:
























ಮೂಲಧಾತು
ಮಿಲಿಯನ್ ಕಣಗಳಲ್ಲಿನ ಭಾಗ

ಜಲಜನಕ
739,000

ಸೂರ್ಯಧಾತು (ಹೀಲಿಯಂ)
240,000

ಆಮ್ಲಜನಕ
10,700

ಇಂಗಾಲ
4,600

ಹೊಸಧಾತು(ನಿಯಾನ್)
1,340

ಕಬ್ಬಿಣ
1,090

ಸಾರಜನಕ
970

ಕಿಡಿಗಲ್ಲುಧಾತು (ಸಿಲಿಕಾನ್)
650

ಮಗ್ನಿಸೀಯಧಾತು (ಮ್ಯಗ್ನೀಶಿಯಂ)
580

ಗಂಧಕ
440


ನೋಡಿ



  • ಪರಮಾಣು-Atom


ಉಲ್ಲೇಖ



  1. https://en.wikipedia.org/wiki/Chemical_element


  2. https://en.wikipedia.org/wiki/Hydrogen




"https://kn.wikipedia.org/w/index.php?title=ಮೂಲಧಾತು&oldid=756061" ಇಂದ ಪಡೆಯಲ್ಪಟ್ಟಿದೆ










ಸಂಚರಣೆ ಪಟ್ಟಿ


























(window.RLQ=window.RLQ||[]).push(function()mw.config.set("wgPageParseReport":"limitreport":"cputime":"0.116","walltime":"0.140","ppvisitednodes":"value":305,"limit":1000000,"ppgeneratednodes":"value":0,"limit":1500000,"postexpandincludesize":"value":2259,"limit":2097152,"templateargumentsize":"value":0,"limit":2097152,"expansiondepth":"value":6,"limit":40,"expensivefunctioncount":"value":0,"limit":500,"unstrip-depth":"value":0,"limit":20,"unstrip-size":"value":705,"limit":5000000,"entityaccesscount":"value":0,"limit":400,"timingprofile":["100.00% 27.102 1 ಟೆಂಪ್ಲೇಟು:Infobox","100.00% 27.102 1 -total"," 11.38% 3.084 1 ಟೆಂಪ್ಲೇಟು:Template_other"],"scribunto":"limitreport-timeusage":"value":"0.009","limit":"10.000","limitreport-memusage":"value":778112,"limit":52428800,"cachereport":"origin":"mw1329","timestamp":"20190409145830","ttl":2592000,"transientcontent":false););"@context":"https://schema.org","@type":"Article","name":"u0caeu0cc2u0cb2u0ca7u0cbeu0ca4u0cc1","url":"https://kn.wikipedia.org/wiki/%E0%B2%AE%E0%B3%82%E0%B2%B2%E0%B2%A7%E0%B2%BE%E0%B2%A4%E0%B3%81","sameAs":"http://www.wikidata.org/entity/Q11344","mainEntity":"http://www.wikidata.org/entity/Q11344","author":"@type":"Organization","name":"Contributors to Wikimedia projects","publisher":"@type":"Organization","name":"Wikimedia Foundation, Inc.","logo":"@type":"ImageObject","url":"https://www.wikimedia.org/static/images/wmf-hor-googpub.png","datePublished":"2007-01-28T19:02:44Z","dateModified":"2017-03-29T12:14:51Z","image":"https://upload.wikimedia.org/wikipedia/commons/9/98/Periodic_table_%28polyatomic%29.svg"(window.RLQ=window.RLQ||[]).push(function()mw.config.set("wgBackendResponseTime":146,"wgHostname":"mw1274"););

Popular posts from this blog

How to create a command for the “strange m” symbol in latex? Announcing the arrival of Valued Associate #679: Cesar Manara Planned maintenance scheduled April 23, 2019 at 23:30 UTC (7:30pm US/Eastern)How do you make your own symbol when Detexify fails?Writing bold small caps with mathpazo packageplus-minus symbol with parenthesis around the minus signGreek character in Beamer document titleHow to create dashed right arrow over symbol?Currency symbol: Turkish LiraDouble prec as a single symbol?Plus Sign Too Big; How to Call adfbullet?Is there a TeX macro for three-legged pi?How do I get my integral-like symbol to align like the integral?How to selectively substitute a letter with another symbol representing the same letterHow do I generate a less than symbol and vertical bar that are the same height?

Българска екзархия Съдържание История | Български екзарси | Вижте също | Външни препратки | Литература | Бележки | НавигацияУстав за управлението на българската екзархия. Цариград, 1870Слово на Ловешкия митрополит Иларион при откриването на Българския народен събор в Цариград на 23. II. 1870 г.Българската правда и гръцката кривда. От С. М. (= Софийски Мелетий). Цариград, 1872Предстоятели на Българската екзархияПодмененият ВеликденИнформационна агенция „Фокус“Димитър Ризов. Българите в техните исторически, етнографически и политически граници (Атлас съдържащ 40 карти). Berlin, Königliche Hoflithographie, Hof-Buch- und -Steindruckerei Wilhelm Greve, 1917Report of the International Commission to Inquire into the Causes and Conduct of the Balkan Wars

Чепеларе Съдържание География | История | Население | Спортни и природни забележителности | Културни и исторически обекти | Религии | Обществени институции | Известни личности | Редовни събития | Галерия | Източници | Литература | Външни препратки | Навигация41°43′23.99″ с. ш. 24°41′09.99″ и. д. / 41.723333° с. ш. 24.686111° и. д.*ЧепелареЧепеларски Linux fest 2002Начало на Зимен сезон 2005/06Национални хайдушки празници „Капитан Петко Войвода“Град ЧепелареЧепеларе – народният ски курортbgrod.orgwww.terranatura.hit.bgСправка за населението на гр. Исперих, общ. Исперих, обл. РазградМузей на родопския карстМузей на спорта и скитеЧепеларебългарскибългарскианглийскитукИстория на градаСки писти в ЧепелареВремето в ЧепелареРадио и телевизия в ЧепелареЧепеларе мами с родопски чар и добри пистиЕвтин туризъм и снежни атракции в ЧепелареМестоположениеИнформация и снимки от музея на родопския карст3D панорами от ЧепелареЧепелареррр